ತರಬೇತಿ ಕಾರ್ಯಕ್ರಮಗಳು

ಕೌಶಲ್ಯ ಅಭಿವೃದ್ದಿ ಯೋಜನೆ
ಉದ್ದೇಶ :
ಪಾದರಕ್ಷೆ/ಶೂ/ಚರ್ಮ ವಸ್ತುಗಳ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿಗೊಳಿಸುವುದು ಮತ್ತು ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:
ಕೌಶಲ್ಯ ಉನ್ನತೀಕರಣ ಯೋಜನೆ
ಉದ್ದೇಶ :
ರಾಜ್ಯದಲ್ಲಿ ಚರ್ಮ ತಾಂತ್ರಿಕತೆಯಲ್ಲಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸುವುದು ತನ್ಮೂಲಕ ಚರ್ಮೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:

ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಸಾಮಾನ್ಯ ಅರ್ಹತೆಗಳು
ಸಲ್ಲಿಸಬೇಕಾದ ದಾಖಲಾತಿಗಳು
ಅನುಷ್ಟಾನ ವಿಧಾನ :

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅನುಷ್ಟಾನ ವಿಧಾನ :
1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು
2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ